ಪೊಲೀಸ್ ವಿಚಾರಣೆ ವೇಳೆ ಲಾರೆನ್ಸ್, ‘ಸಲ್ಮಾನ್ ಖಾನ್ ಅವರನ್ನು ಹತ್ಯೆ ಮಾಡಲು 2021ರಲ್ಲಿ ವಿಫಲ ಪ್ರಯತ್ನವಾಗಿದೆ’ ಎಂದು ಸ್ಫೋಟಕ ಮಾಹಿತಿ ನೀಡಿದ್ದಾನೆ.
Lawrence Bishnoi who's being interrogated in the Sidhu Moose Wala case, was also questioned on Monday about the threat letter addressed to Salman Khan and his father Salim Khan